ನನಗೆ ಡಿಸೆಂಬರ್ ನಿಂದ ಶುಕ್ರದೆಸೆ ಆರಂಭ: ಶಾಸಕ ಲಕ್ಷ್ಮಣ್ ಸವದಿ

ಬೆಳಗಾವಿ: ನನಗೆ ಡಿಸೆಂಬರ್ ನಿಂದ ಶುಕ್ರದೆಸೆ ಪ್ರಾರಂಭವಾಗಲಿದೆ. ಅದು ಯಾವ ರೀತಿಯಿಂದ ಅಂತ ನಾನು ಹೇಳುವುದಿಲ್ಲ. ಅದು ಉದಯ ಆದ ಮೇಲೆ ಎಲ್ಲರಿಗೂ ಗೊತ್ತಾಗಲಿದೆ ಎಂಬುದಾಗಿ ಶಾಸಕ ಲಕ್ಷ್ಮಣ ಸವದಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಇಂದು ಬೆಳಗಾವಿಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಡಿಸಿಸಿ ಬ್ಯಾಂಗ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ನಾನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುತ್ತೇನೆ ಅಂತನೂ ಎಲ್ಲಿಯೂ ಹೇಳಿಲ್ಲ. ಕಳೆದ 30 ವರ್ಷಗಳಿಂದ ಸಹಕಾರಿ ರಂಗದಲ್ಲಿ ಆಪೇಕ್ಷಿತನಾಗಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಹಕಾರಿ … Continue reading ನನಗೆ ಡಿಸೆಂಬರ್ ನಿಂದ ಶುಕ್ರದೆಸೆ ಆರಂಭ: ಶಾಸಕ ಲಕ್ಷ್ಮಣ್ ಸವದಿ