ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ
ದಾವಣಗೆರೆ: ನ್ಯಾಯಾಲಯದ ತೀರ್ಪಿನ ಬಗ್ಗೆ ನಾನು ಮಾತನಾಡುವುದಿಲ್ಲ. ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ. ನಿಮ್ಮನ್ನು ಕೆರೆದು ಮಾತನಾಡುವುದಾಗಿ ಪೋಕ್ಸೋ ಕೇಸಲ್ಲಿ ನಿರ್ದೋಷಿ ತೀರ್ಪು ಬಂದ ಬಳಿಕ ಮುರುಘಾ ಶರಣರು ಮೊದಲ ಪ್ರತಿಕ್ರಿಯೆ ನೀಡಿದರು. ಪೋಕ್ಸೋ ಕೇಸಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ: ವಕೀಲ ಕೆಬಿಕೆ ಸ್ವಾಮಿ ಮೊದಲ ಪೋಕ್ಸೋ ಕೇಸಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಕೋರ್ಟ್ ನಿರ್ದೋಷಿ ಎಂಬುದಾಗಿ ತೀರ್ಪು ನೀಡಿದೆ. ಹೀಗಾಗಿ ಶಿವಮೂರ್ತಿ ಮುರುಘಾ ಶರಣರು ನಿರಾಳರಾಗಿದ್ದಾರೆ ಎಂಬುದಾಗಿ ಮುರುಘಾ ಶ್ರೀ ಪರ ವಕೀಲ ಕೆಬಿಕೆ … Continue reading ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ: ನಿರ್ದೋಷಿ ತೀರ್ಪು ಬಳಿಕ ಮುರುಘಾ ಶ್ರೀ ಮೊದಲ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed