BIG NEWS: ಭೂಗಳ್ಳರಿಗೆ ನಾನು ಸಹಾಯ ಮಾಡಿದ್ದು ಸಾಬೀತಾದ್ರೇ ರಾಜಕೀಯ ನಿವೃತ್ತಿ ಹೊಂದುವೆ – HDK ಸವಾಲ್
ಬೆಂಗಳೂರು: ಭೂಗಳ್ಳರಿಗೆ ನನ್ನಿಂದ ಸಹಾಯವಾಗಿದೆ ಎಂದು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ( Politics Retirement ) ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರಿಗೆ ನೇರ ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿ ಯಾರು ಯಾರು ಕೆರೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಿ ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಪಡಿಸಿದರು. BIGG NEWS: ಕಲಬುರ್ಗಿಯಲ್ಲಿ ಅಕ್ರಮವಾಗಿ … Continue reading BIG NEWS: ಭೂಗಳ್ಳರಿಗೆ ನಾನು ಸಹಾಯ ಮಾಡಿದ್ದು ಸಾಬೀತಾದ್ರೇ ರಾಜಕೀಯ ನಿವೃತ್ತಿ ಹೊಂದುವೆ – HDK ಸವಾಲ್
Copy and paste this URL into your WordPress site to embed
Copy and paste this code into your site to embed