BIG NEWS: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ – ಮಾಜಿ ಸಚಿವ ಜನಾರ್ಧನ ರೆಡ್ಡಿ ಸ್ಪಷ್ಟನೆ

ಗದಗ: ನನ್ನ ಹಾಗೂ ಶ್ರೀರಾಮುಲು ಮಧ್ಯೆ ಭಿನ್ನಾಭಿಪ್ರಾಯವೇ ಇಲ್ಲ. ಇಡೀ ಜಗತ್ತೇ ಬೇರೆ, ನಾನು ಶ್ರೀರಾಮುಲುನೇ ಬೇರೆ. ನಮ್ಮಿಬ್ಬರದ್ದೂ ರಾಜಕೀಯ ಮೀರಿದ ಸಹೋದರತ್ವವಾಗಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂಬುದಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ( Former Minister Janardhana Reddy ) ಸ್ಪಷ್ಟ ಪಡಿಸಿದ್ದಾರೆ. Congress Twitter War: ‘ಸಿದ್ರಾಮುಲ್ಲಾ ಖಾನ್’ ಎಂದ ಬಿಜೆಪಿಗರಿಗೆ ‘ಟ್ವಿಟ್’ನಲ್ಲಿ ಕಾಂಗ್ರೆಸ್ ಸಖತ್ ಢಿಚ್ಚಿ: ಇವರನ್ನೆಲ್ಲಾ ಏನೆಂದು ಕರೆಯಲೆಂದು ಪ್ರಶ್ನೆ.! ನಗರದಲ್ಲಿ ಸಚಿವ ಶ್ರೀರಾಮುಲು ( Minister … Continue reading BIG NEWS: ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ – ಮಾಜಿ ಸಚಿವ ಜನಾರ್ಧನ ರೆಡ್ಡಿ ಸ್ಪಷ್ಟನೆ