“ನನ್ನ ಆತ್ಮಗೌರವ ಕಳೆದುಕೊಂಡು, ಆಂಧ್ರಕ್ಕಾಗಿ ಆಡೋದಿಲ್ಲ” : ಕ್ರಿಕೆಟಿಗ ‘ಹನುಮ ವಿಹಾರಿ’ ಘೋಷಣೆ

ನವದೆಹಲಿ: ಈ ವರ್ಷದ ದೇಶೀಯ ಋತುವಿನಲ್ಲಿ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ತನಗೆ ಅನ್ಯಾಯ ಮಾಡಿದೆ ಎಂದು ಉಲ್ಲೇಖಿಸಿ ಭಾರತದ ಟೆಸ್ಟ್ ಕ್ರಿಕೆಟಿಗ ಹನುಮ ವಿಹಾರಿ ಎಂದಿಗೂ ಆಂಧ್ರ ಪರ ಆಡುವುದಿಲ್ಲ ಎಂದು ಘೋಷಿಸಿದ್ದಾರೆ. 2023-24ರ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ 4 ರನ್ಗಳ ಅಂತರದಿಂದ ಸೋತ ಆಂಧ್ರ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಆದ್ರೆ, ಭಾರತಕ್ಕಾಗಿ 16 ಟೆಸ್ಟ್ ಪಂದ್ಯಗಳನ್ನ ಆಡಿರುವ ವಿಹಾರಿ, ಋತುವಿನ ಮೊದಲ ಪಂದ್ಯದ ನಂತ್ರ ಆಂಧ್ರ ತಂಡದ ನಾಯಕ … Continue reading “ನನ್ನ ಆತ್ಮಗೌರವ ಕಳೆದುಕೊಂಡು, ಆಂಧ್ರಕ್ಕಾಗಿ ಆಡೋದಿಲ್ಲ” : ಕ್ರಿಕೆಟಿಗ ‘ಹನುಮ ವಿಹಾರಿ’ ಘೋಷಣೆ