BIG NEWS: ನಾನು ಗುರುಪ್ರಸಾದ್ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡ್ತೀನಿ: ನಟ ಜಗ್ಗೇಶ್ ಘೋಷಣೆ

ಬೆಂಗಳೂರು: ಇಂದು ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಪುತ್ರಿಯ ಭವಿಷ್ಯಕ್ಕೆ ನಾನು ನೆರವಾಗುವುದಾಗಿ ನಟ ಜಗ್ಗೇಶ್ ಘೋಷಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಗುರುಪ್ರಸಾದ್ ತಾನು ಮಾಡಿದಂತ ಸಿನಿಮಾದಿಂದ ಬಂದ ಹಣದಿಂದ ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೇ ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡು ಬಿಟ್ಟ. ಆತನ ಪತ್ನಿ ಗರ್ಭಿಣಿ ಹಾಗೂ ಇರುವ ಪುತ್ರಿಯನ್ನು ನೋಡಿದ್ರೇ ಬೇಜಾರಾಗುತ್ತದೆ. ನಾನು ಗುರುಪ್ರಸಾದ್ ಅವರ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು. ಎದ್ದೇಳು ಮಂಜುನಾಥ ಚಿತ್ರದ ನಂತ್ರ … Continue reading BIG NEWS: ನಾನು ಗುರುಪ್ರಸಾದ್ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡ್ತೀನಿ: ನಟ ಜಗ್ಗೇಶ್ ಘೋಷಣೆ