“ನಿಮಗೊಂದು ಶಿಕ್ಷೆ ನೀಡ್ತೀನಿ” : ಕ್ಯಾಂಟೀನ್’ನಲ್ಲಿ ವಿವಿಧ ಪಕ್ಷಗಳ ‘8 ಸಂಸದ’ರೊಂದಿಗೆ ‘ಪ್ರಧಾನಿ ಮೋದಿ’ ಭೋಜನಕೂಟ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೊಸ ಸಂಸತ್ ಕಟ್ಟಡದ ಕ್ಯಾಂಟೀನ್ನಲ್ಲಿ ಸಹ ಸಂಸದರೊಂದಿಗೆ ಊಟ ಮಾಡಿದರು. ಅಂದ್ಹಾಗೆ, ಪಿಎಂಒ ಪರವಾಗಿ, ವಿವಿಧ ಪಕ್ಷಗಳ 8 ಸಂಸದರಿಗೆ ಪ್ರಧಾನಿ ನಿಮ್ಮನ್ನು ಭೇಟಿಯಾಗಲು ಬಯಸಿದ್ದಾರೆ ಎಂದು ಕರೆ ಬಂದಿತ್ತು. ಆದ್ರೆ, ಅವರನ್ನ ಕರೆದ ಕಾರಣವೇನು ಅನ್ನೋದು ಯಾರಿಗೂ ತಿಳಿದಿರಲಿಲ್ಲ. ನಂತ್ರ ಎಂಟು ಸಂಸದರು ಪ್ರಧಾನಿ ಕಚೇರಿಯನ್ನ ತಲುಪಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಆ ಸಂಸದರಿಗೆ, “ನಾನು ಇಂದು ನಿಮಗೆ ಶಿಕ್ಷೆ ನೀಡುತ್ತೇನೆ” ಎಂದು ತಮಾಷೆ … Continue reading “ನಿಮಗೊಂದು ಶಿಕ್ಷೆ ನೀಡ್ತೀನಿ” : ಕ್ಯಾಂಟೀನ್’ನಲ್ಲಿ ವಿವಿಧ ಪಕ್ಷಗಳ ‘8 ಸಂಸದ’ರೊಂದಿಗೆ ‘ಪ್ರಧಾನಿ ಮೋದಿ’ ಭೋಜನಕೂಟ