‘ಅಭಿಷೇಕ್ ಶರ್ಮಾ’ ಆಡ್ಬೇಕೆಂದು ಪಾಕಿಸ್ತಾನ ಬಯಸಿದ್ರೆ, ಅವ್ರು ಆಡುತ್ತಾರೆ ; ಸೂರ್ಯಕುಮಾರ್ ಯಾದವ್
ನವದೆಹಲಿ : ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಅಭಿಷೇಕ್ ಶರ್ಮಾ ಅವರನ್ನ ತಮ್ಮ ವಿರುದ್ಧ ಆಡಿಸಬೇಕೆಂದು ಬಯಸಿದರೆ, ಅವರ ಆಸೆ ಖಂಡಿತವಾಗಿಯೂ ಈಡೇರುತ್ತದೆ. ನಾವು ಅಭಿಷೇಕ್ ಅವರನ್ನು ಆಡಿಸುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೊಟ್ಟೆಯ ಸೋಂಕಿನಿಂದಾಗಿ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ಧದ ಪಂದ್ಯವನ್ನ ಆಡಲು ಸಾಧ್ಯವಾಗಲಿಲ್ಲ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಅಭಿಷೇಕ್ … Continue reading ‘ಅಭಿಷೇಕ್ ಶರ್ಮಾ’ ಆಡ್ಬೇಕೆಂದು ಪಾಕಿಸ್ತಾನ ಬಯಸಿದ್ರೆ, ಅವ್ರು ಆಡುತ್ತಾರೆ ; ಸೂರ್ಯಕುಮಾರ್ ಯಾದವ್
Copy and paste this URL into your WordPress site to embed
Copy and paste this code into your site to embed