‘ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬರುವಂತೆ ಮಾಡುತ್ತೇನೆ’ : H.D ಕುಮಾರಸ್ವಾಮಿ

ಮಂಡ್ಯ : ಯುವ ರೈತರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಕೃಷಿ ಮಾಡುವ ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಹುಡುಗಿ ಕೊಡಬೇಕು, ಹಾಗೆ ಮಾಡುತ್ತೇನೆ ಎಂದು ಹೆಚ್ಡಿಕೆ ಸವಾಲ್ ಹಾಕಿದರು. ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಯುವ ರೈತರಿಗೆ ಹೆಣ್ಣು ಕೊಡಬೇಕು, ಹಾಗೆ ಮಾಡದಿದ್ದರೆ ನಾನು ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ, ಈ ಮೂಲಕ ಯುವ ಮತದಾರರನ್ನು ಸೆಳೆಯಲು ಹೆಚ್ಡಿಕೆ ಯೋಚಿಸಿದ್ದಾರೆ. ಪಂಚರತ್ನ ಯಾತ್ರೆ ವೇಳೆ … Continue reading ‘ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬರುವಂತೆ ಮಾಡುತ್ತೇನೆ’ : H.D ಕುಮಾರಸ್ವಾಮಿ