BREAKING: ‘ಭಾರತವನ್ನೇ ಸ್ಪೋಟಿಸುತ್ತೇನೆ’: ಬೆಂಗಳೂರಲ್ಲಿ ‘ದೇಶ ವಿರೋಧಿ’ ಗೋಡೆ ಬರಹ

ಬೆಂಗಳೂರು: ಭಾರತವನ್ನೇ ಸ್ಪೋಟಿಸುವುದಾಗಿ ಬೆಂಗಳೂರಲ್ಲಿ ಗೋಡೆಯ ಮೇಲೆ ಶಾಕಿಂಗ್ ಬರಹವೊಂದು ಬರೆದಿರುವುದು ತಿಳಿದು ಬಂದಿದೆ. ದೇಶ ವಿರೋಧಿ ಬರಹವನ್ನು ಪರಿಶೀಲಿಸಿರುವಂತ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಶುರು ಮಾಡಿದ್ದಾರೆ. ಉಡುಪಿ, ರಾಮನಗರದ ಬೆನ್ನಲ್ಲೇ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ದೇಶ ವಿರೋಧಿ ಗೋಡೆ ಬರಹ ಬರೆದಿರುವುದು ಪತ್ತೆಯಾಗಿದೆ. ಬೆಂಗಳೂರಿನ ಕೋಡಿಗೇಹಳ್ಳಿಯಲ್ಲಿರುವಂತ ಅಪಾರ್ಟ್ಮೆಂಟ್ ಒಂದರ ಗೋಡೆಯ ಮೇಲೆ ದೇಶ ವಿರೋಧಿ ಬರಹವನ್ನು ಬರೆಯಲಾಗಿದೆ. ನಾನು ಭಾರತವನ್ನು ಸ್ಪೋಟಿಸುತ್ತೇನೆ ಎಂಬುದಾಗಿ ಇಂಗ್ಲೀಷ್ ನಲ್ಲಿ ದೇಶ ವಿರೋಧಿ ಬರಹವನ್ನು ಬರೆಯಲಾಗಿದೆ. ಈ ದೇಶ … Continue reading BREAKING: ‘ಭಾರತವನ್ನೇ ಸ್ಪೋಟಿಸುತ್ತೇನೆ’: ಬೆಂಗಳೂರಲ್ಲಿ ‘ದೇಶ ವಿರೋಧಿ’ ಗೋಡೆ ಬರಹ