BIGG NEWS: ಸಿನಿಮಾ ಶೂಟಿಂಗ್‌ ಇರುವುದರಿಂದ ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ; ದುನಿಯಾ ವಿಜಯ್‌ ಸ್ಪಷ್ಟನೆ

ಬೆಂಗಳೂರು : 2018 ರಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಪಾನಿಪುರಿ ಕಿಟ್ಟಿ ವಿರುದ್ಧ ಹೊಸದಾಗಿ ಎಫ್ ಐಆರ್ ದಾಖಲಾಗಿದ್ದು, ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ನಟ ದುನಿಯಾ ವಿಜಯ್ ಗೆ ಹೈಗ್ರೌಂಡ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. BIGG NEWS: ಡಿಕೆಶಿ ಏನು ಹೇಳಿದ್ದಾರೆ ಗೊತ್ತಿಲ್ಲ; ಅವರೊಂದಿಗೆ ಮಾತನಾಡುತ್ತೇನೆ; ಯು.ಟಿ ಖಾದರ್‌   ಈ ಸಂಬಂಧವಾಗಿ ನಟ ದುನಿಯಾ ವಿಜಯ್‌ ಸ್ಪಷ್ಟನೆ ನೀಡಿದ್ದಾರೆ. ಈ ವಾರ ಚಿತ್ರೀಕರಣ ಇರುವುದರಿಂದ ಮುಂದಿನವಾಋ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾರೆ . … Continue reading BIGG NEWS: ಸಿನಿಮಾ ಶೂಟಿಂಗ್‌ ಇರುವುದರಿಂದ ಮುಂದಿನ ವಾರ ವಿಚಾರಣೆಗೆ ಹಾಜರಾಗುತ್ತೇನೆ; ದುನಿಯಾ ವಿಜಯ್‌ ಸ್ಪಷ್ಟನೆ