ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ ದೆಹಲಿಗೆ ಹೋಗಿದ್ದೆ : ಶಾಸಕ ರೇಣುಕಾಚಾರ್ಯ

ಬೆಂಗಳೂರು : ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಯಾವ ಅಸಮಾಧಾನವೂ ಇಲ್ಲ. ದೆಹಲಿಗೆ ಹೋಗಿದ್ದು, ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿಗೆ ಹೋಗಿದ್ದು, ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ, ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ ಭೇಟಿ ಮಾಡಿದ್ದೆ. ಸಿಎಂ ಕೂಡ ಎರಡು ಮೂರು ಬಾರಿ ಕರೆ ಮಾಡಿ ಮಾತನಾಡಿದ್ದಾರೆ. ಸದ್ಯ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ನನಗೆ ಯಾವ ಅಸಮಾಧಾನವೂ ಇಲ್ಲ ಎಂದರು. … Continue reading ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ ದೆಹಲಿಗೆ ಹೋಗಿದ್ದೆ : ಶಾಸಕ ರೇಣುಕಾಚಾರ್ಯ