ʼನಾನು ಬ್ರಾಹ್ಮಣʼ ಎಂದಿದ್ದೇ ತಪ್ಪಾಯ್ತು.. ನೆಟ್ಟಿಗರಿಂದ ತರಾಟೆ ಶುರುವಾಯ್ತು..! ಪೇಚೆಗೆ ಸಿಲುಕಿದ ʼಸುರೇಶ್‌ ರೈನಾʼ

ಡಿಜಿಟಲ್‌ ಡೆಸ್ಕ್ :‌ ಭಾರತದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ರೈನಾ ಆಡಿದ ಮಾತಿನಿಂದ ಸಿಟ್ಟಾದ ನೆಟ್ಟಿಗರು, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಇಷ್ಟಕ್ಕೂ ಆಗಿದ್ದೇನು? ಸುರೇಶ್‌ ಹೇಳಿದ್ದಾದ್ರು ಏನು? ಇಂಧನ ಹೆಚ್ಚಳದಿಂದ ಬಂದ ಹಣ ಈ ಕಾರ್ಯಕ್ಕೆ ಬಳಕೆಯಾಗುತ್ತೆ:ನಿತಿನ್ ಗಡ್ಕರಿ ವಾಸ್ತವವಾಗಿ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಿದ ರೈನಾ, ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್)ನ 5ನೇ ಋತುವಿನಲ್ಲಿ ವ್ಯಾಖ್ಯಾನ ಮಾಡುತ್ತಿದ್ದರು. ಈ ಸಮಯದಲ್ಲಿ ಅವ್ರ ಸಹ … Continue reading ʼನಾನು ಬ್ರಾಹ್ಮಣʼ ಎಂದಿದ್ದೇ ತಪ್ಪಾಯ್ತು.. ನೆಟ್ಟಿಗರಿಂದ ತರಾಟೆ ಶುರುವಾಯ್ತು..! ಪೇಚೆಗೆ ಸಿಲುಕಿದ ʼಸುರೇಶ್‌ ರೈನಾʼ