‘CWC’ ಸಭೆಗೆ ನನ್ನ ಕರೆದಿಲ್ಲ ಕರೆದರೆ ಹೋಗುತ್ತೇನೆ : ಖರ್ಗೆ ಭೇಟಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ಬೆಂಗಳೂರು : ‘CWC’ ಸಭೆಗೆ ನನ್ನ ಕರೆದಿಲ್ಲ ಕರೆದರೆ ಹೋಗುತ್ತೇನೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಬೆಂಗಳೂರಿನ ಸದಾಶಿವ ನಗರದಲ್ಲಿ ಖರ್ಗೆ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, CWC ಸಭೆಗೆ ನನ್ನ ಕರೆದಿಲ್ಲ ಕರೆದರೆ ಹೋಗುತ್ತೇನೆ.ಸಿಎಂ ಸಿದ್ದರಾಮಯ್ಯ ಸೇರಿ ಮೂವರು ಸಿಎಂಗಳನ್ನು ಕರೆದಿದ್ದಾರೆ. CWC ಸಭೆಗೆ ಸಿಎಂ ಮಾತ್ರ ಕರೆದಿದ್ದಾರೆ, ಡಿಸಿಎಂ ಕರೆದಿಲ್ಲ. AICC ಅಧ್ಯಕ್ಷ ಜೊತೆ ಬೇರೆ ವಿಚಾರ ಚರ್ಚೆ ಮಾಡಿಲ್ಲ ಹೈಕಮಾಂಡ್ … Continue reading ‘CWC’ ಸಭೆಗೆ ನನ್ನ ಕರೆದಿಲ್ಲ ಕರೆದರೆ ಹೋಗುತ್ತೇನೆ : ಖರ್ಗೆ ಭೇಟಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ