“ಕುಂಭಮೇಳಕ್ಕಾಗಿ ಭಾರತಕ್ಕೆ ಹೋಗುವ ಮನಸ್ಸಾಗಿದೆ” : ‘ಸ್ಟೀವ್ ಜಾಬ್ಸ್’ ಬರೆದ ಕೈಬರಹದ ಪತ್ರ ‘4.32 ಕೋಟಿ ರೂ.ಗೆ’ ಮಾರಾಟ
ನವದೆಹಲಿ : ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ 1974ರಲ್ಲಿ ಬರೆದ ಕೈಬರಹದ ಪತ್ರವು ಬೊನ್ಹಾಮ್ಸ್ ಹರಾಜಿನಲ್ಲಿ 500,312 ಡಾಲರ್ (ಸುಮಾರು 4.32 ಕೋಟಿ ರೂ.) ಗೆ ಮಾರಾಟವಾಗಿದೆ. ಈ ಪತ್ರವು ಜಾಬ್ಸ್ ಅವರ ಆರಂಭಿಕ ವರ್ಷಗಳ ಬಗ್ಗೆ ಒಳನೋಟವನ್ನ ನೀಡುತ್ತದೆ, ಭಾರತ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಅವರ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ. ಜಾಬ್ಸ್ ತಮ್ಮ ಬಾಲ್ಯದ ಗೆಳೆಯ ಟಿಮ್ ಬ್ರೌನ್ ಅವರಿಗೆ ತಮ್ಮ 19ನೇ ಹುಟ್ಟುಹಬ್ಬದ ಮೊದಲು ಈ ಪತ್ರವನ್ನು ಬರೆದಿದ್ದರು. ಅದರಲ್ಲಿ, ಅವರು ಜೀವನ, ಭಾವನೆಗಳು … Continue reading “ಕುಂಭಮೇಳಕ್ಕಾಗಿ ಭಾರತಕ್ಕೆ ಹೋಗುವ ಮನಸ್ಸಾಗಿದೆ” : ‘ಸ್ಟೀವ್ ಜಾಬ್ಸ್’ ಬರೆದ ಕೈಬರಹದ ಪತ್ರ ‘4.32 ಕೋಟಿ ರೂ.ಗೆ’ ಮಾರಾಟ
Copy and paste this URL into your WordPress site to embed
Copy and paste this code into your site to embed