‘ಹಿಂದು’ ಅಶ್ಲೀಲ ಪದ ಹೇಳಿಕೆ ವಿವಾದ : ಸೋಶಿಯಲ್ ಮೀಡಿಯಾದಲ್ಲಿ’# I Stand wih Satish Jarakiholi’ ಅಭಿಯಾನ

ಬೆಂಗಳೂರು : ಹಿಂದುತ್ವದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನೊಂದು ಕಡೆ ಸತೀಶ್ ಪರ ಐ ಸ್ಟ್ಯಾಂಡ್ ವಿಥ್ ಸತೀಶ್ ಜಾರಕಿಹೊಳಿ (I Stand wih Sathish Jarakiholi) ಎಂಬ ಅಭಿಯಾನವನ್ನು ಸೋಷಿಯಲ್ ಮೀಡಿಯಾದಲ್ಲಿ ಆರಂಭಿಸಲಾಗಿದೆ. ಫೇಸ್ ಬುಕ್ , ಯೂಟ್ಯೂಬ್, ಟ್ವಿಟರ್ ನಲ್ಲಿ ಅಭಿಯಾನ ಕೈಗೊಳ್ಳಲಾಗಿದ್ದು, ಹ್ಯಾಷ್ ಟ್ಯಾಗ್ ಬಳಸಿ # I Standwithsatishjarakiholi ಅಭಿಯಾನ ಕೈಗೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸತೀಶ್ ಜಾರಕಿಹೊಳಿ ಪರ ವಿರೋಧ ಚರ್ಚೆಗಳಾಗುತ್ತಿದೆ. … Continue reading ‘ಹಿಂದು’ ಅಶ್ಲೀಲ ಪದ ಹೇಳಿಕೆ ವಿವಾದ : ಸೋಶಿಯಲ್ ಮೀಡಿಯಾದಲ್ಲಿ’# I Stand wih Satish Jarakiholi’ ಅಭಿಯಾನ