“ನಾನು ಎಲ್ಲಾ ಧರ್ಮಗಳನ್ನ ಗೌರವಿಸ್ತೇನೆ” : ಖಜುರಾಹೊ ದೇಗುಲದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ‘ದೇವರನ್ನೇ ಕೇಳಿ’ ಎಂದ ‘CJI’ ಸ್ಪಷ್ಟನೆ

ನವದೆಹಲಿ : ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಗುರುವಾರ ಎಲ್ಲಾ ಧರ್ಮಗಳನ್ನ ಗೌರವಿಸುವುದಾಗಿ ಸ್ಪಷ್ಟಪಡಿಸಿದರು ಮತ್ತು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಮಧ್ಯಪ್ರದೇಶದ ಖಜುರಾಹೊ ಸ್ಮಾರಕಗಳ ಗುಂಪಿನ ಕುರಿತು ಅವರು ನೀಡಿದ ಹೇಳಿಕೆಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ ಎಂದು ಪ್ರತಿಪಾದಿಸಿದರು. “ನಾನು ಮಾಡಿದ ಕಾಮೆಂಟ್‌’ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ ಎಂದು ಯಾರೋ ನನಗೆ ಹೇಳಿದರು” ಎಂದು ಸಿಜೆಐ ಹೇಳಿದರು. “ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ” ಎಂದರು. ಗವಾಯಿ ಅವರನ್ನ ಬೆಂಬಲಿಸಿದ ಹಿರಿಯ ವಕೀಲ … Continue reading “ನಾನು ಎಲ್ಲಾ ಧರ್ಮಗಳನ್ನ ಗೌರವಿಸ್ತೇನೆ” : ಖಜುರಾಹೊ ದೇಗುಲದಲ್ಲಿ ವಿಗ್ರಹ ಪ್ರತಿಷ್ಠಾಪನೆಗೆ ‘ದೇವರನ್ನೇ ಕೇಳಿ’ ಎಂದ ‘CJI’ ಸ್ಪಷ್ಟನೆ