ಕಲಬುರ್ಗಿ ಡಿಸಿಗೆ ವೈಯಕ್ತಿಕವಾಗಿಯೂ ಪತ್ರ ಬರೆದು ಕ್ಷಮೆ ಕೇಳುತ್ತೇನೆ: MLC ಎನ್.ರವಿಕುಮಾರ್

ಕಲಬುರ್ಗಿ: ನನ್ನ ಹೇಳಿಕೆಯಿಂದ ನೋವು, ವಿವಾದದ ಬಳಿಕ ನಾನು ಅಂದೇ ಕ್ಷಮೆ ಕೇಳಿದ್ದೇನೆ. ಈಗ ವೈಯಕ್ತಿಕವಾಗಿಯೂ ಕಲಬುರ್ಗಿ ಡಿಸಿಗೆ ಪತ್ರ ಬರೆದು ಕ್ಷಮೆ ಕೇಳುತ್ತೇನೆ ಎಂಬುದಾಗಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಂದು ಹೈಕೋರ್ಟ್ ಸೂಚನೆಯ ಮೇರೆಗೆ ವಿಚಾರಣೆಗೆ ಹಾಜರಾಗಿದ್ದೆ. ನನ್ನನ್ನು ಅರೆಸ್ಟ್ ಮಾಡಬಾರದು ಎಂಬುದಾಗಿ ಕೋರ್ಟ್ ಹೇಳಿದೆ ಎಂದರು. ನಾನು ದಲಿತರ ಅವಹೇಳನ ಮಾಡಿಲ್ಲ. ಆ ಬಗ್ಗೆ ವೀಡಿಯೋ ಇದೆ. ಕಲಬುರ್ಗಿ ಡಿಸಿಗೂ ನಾನು ಬೈದಿಲ್ಲ ಎಂದು ಹೇಳಿದ್ದೇನೆ. ಧರ್ಮದ … Continue reading ಕಲಬುರ್ಗಿ ಡಿಸಿಗೆ ವೈಯಕ್ತಿಕವಾಗಿಯೂ ಪತ್ರ ಬರೆದು ಕ್ಷಮೆ ಕೇಳುತ್ತೇನೆ: MLC ಎನ್.ರವಿಕುಮಾರ್