BIG NEWS: ನಾನೇ ಮುಂದೆ ನಿಂತು ‘ವಿಷ್ಣವರ್ಧನ್ ಸಮಾಧಿ’ ಮರು ಸ್ಥಾಪನೆ: ನಟ ಕಿಚ್ಚ ಸುಧೀಪ್ ಘೋಷಣೆ

ಬೆಂಗಳೂರು: ಮೈಸೂರಿನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಿದ ನಂತ್ರ, ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದಂತ ಸಮಾಧಿ ಸ್ಥಳವನ್ನು ನೆಲಸಮಗೊಳಿಸಲಾಗಿತ್ತು. ಇಂತಹ ಸಮಾಧಿ ಸ್ಥಳವನ್ನು ನಾನೇ ಮುಂದೆ ನಿಂತು ಮರು ಸ್ಥಾಪಿಸುವುದಾಗಿ ನಟ ಕಿಚ್ಚ ಸುಧೀಪ್ ಘೋಷಿಸಿದ್ದಾರೆ. ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನೂಗಟ್ಟಲೆ ಇಂದ ನಂಬಿ, ಮೊರೆ … Continue reading BIG NEWS: ನಾನೇ ಮುಂದೆ ನಿಂತು ‘ವಿಷ್ಣವರ್ಧನ್ ಸಮಾಧಿ’ ಮರು ಸ್ಥಾಪನೆ: ನಟ ಕಿಚ್ಚ ಸುಧೀಪ್ ಘೋಷಣೆ