ನನಗೆ ಕ್ಷೇತ್ರದ ಜನರು ಪರಿಚಯವಿರದೇ ಇರಬಹುದು, ಜನರಿಗೆ ನನ್ನ ಪರಿಚಯವಿದೆ – ಡಾ.ಸಿಎನ್ ಮಂಜುನಾಥ್
ರಾಮನಗರ: ನನಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ಪರಿಚಯ ಇರದೇ ಇರಬಹುದು. ಆದ್ರೇ ನಾ ಮಾಡಿದಂತ ಸಾಮಾಜಿಕ, ಜನಪರ ಕೆಲಸದಿಂದ ನನ್ನ ಪರಿಚಯ ಜನರಿಗೆ ಇದೆ ಎಂಬುದಾಗಿ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ. ನಗರದಲ್ಲಿ ಇಂದು ಡಿಸಿಎಂ ಸ್ವಕ್ಷೇತ್ರದ ಕನಕಪುರದಲ್ಲಿ ಬಿಜೆಪ-ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ‘ಜನಶಕ್ತಿಯ ಮುಂದೆ ಯಾವ ಶಕ್ತಿಯು ನಡೆಯುವುದಿಲ್ಲ’ ಎಂದು ಡಿ.ಕೆ. ಸಹೋದರರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಡಾ. ಮಂಜುನಾಥ್ ಅವರು, ‘ಕ್ಷೇತ್ರದ ಬಿಜೆಪಿ ಮತ್ತು … Continue reading ನನಗೆ ಕ್ಷೇತ್ರದ ಜನರು ಪರಿಚಯವಿರದೇ ಇರಬಹುದು, ಜನರಿಗೆ ನನ್ನ ಪರಿಚಯವಿದೆ – ಡಾ.ಸಿಎನ್ ಮಂಜುನಾಥ್
Copy and paste this URL into your WordPress site to embed
Copy and paste this code into your site to embed