BIG NEWS: ನಾನು ತಿಳಿಯದೇ ತಪ್ಪು ಮಾಡಿದ್ದೇನೆ ಕ್ಷಮಿಸಿ: ವಿಜಯಲಕ್ಷ್ಮೀ ಕ್ಷಮೆ ಕೋರಿದ ಟ್ರೋಲ್ ಪೇಜ್ ಅಡ್ಮಿನ್

ಬೆಂಗಳೂರು: ಫ್ಯಾನ್ಸ್ ವಾರ್ ತಾರಕಕ್ಕೇರಿದ್ದ ವೇಳೆಯಲ್ಲೇ, ವಿಜಯಲಕ್ಷ್ಮಿಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಂತ ಟ್ರೋಲ್ ಪೇಜ್ ಅಡ್ಮಿನ್ ತಲೆಬಾಗಿದ್ದಾನೆ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ವಿಜಯಲಕ್ಷ್ಮೀ ಅವರೇ ನನ್ನನ್ನು ಕ್ಷಮಿಸುವಂತೆ ಟ್ರೋಲ್ ಪೇಜ್ ಅಡ್ಮಿನ್ ಕ್ಷಮೆ ಕೋರಿದ್ದಾನೆ. ಸ್ಯಾಂಡಲ್ ವುಡ್ ನಲ್ಲಿ ಫ್ಯಾನ್ಸ್ ವಾರ್ ಜೋರಾಗಿದೆ. ಕೆಟ್ಟದಾಗಿ ಕಾಮೆಂಟ್ ಮಾಡಿದ್ದಂತ ನೆಟ್ಟಿಗನಿಗೂ ವಿಜಯಲಕ್ಷ್ಮಿ ಸೈಬರ್ ಠಾಣೆಗೆ ತೆರಳಿ ದೂರು ನೀಡಿ ಕಾನೂನಿನ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಕಾನೂನು ಸಂಕಷ್ಟ ಕೂಡ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರಿಗೆ ಎದುರಾಗಿತ್ತು. ಈ ಬೆನ್ನಲ್ಲೇ … Continue reading BIG NEWS: ನಾನು ತಿಳಿಯದೇ ತಪ್ಪು ಮಾಡಿದ್ದೇನೆ ಕ್ಷಮಿಸಿ: ವಿಜಯಲಕ್ಷ್ಮೀ ಕ್ಷಮೆ ಕೋರಿದ ಟ್ರೋಲ್ ಪೇಜ್ ಅಡ್ಮಿನ್