‘ನಾನು ಅವನಿಗೆ ಮದುವೆ ಮಾಡದ್ದೇ ತಪ್ಪಾಯ್ತು’: ಮಗ- ಸೊಸೆ ವಿರುದ್ಧ ‘ರವೀಂದ್ರ ಜಡೇಜಾ ತಂದೆ’ ಅಸಮಾಧಾನ

ನವದೆಹಲಿ: ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿನ್ಹ್ ಅವರು ತಮ್ಮ ಮಗ ಮತ್ತು ಸೊಸೆ ರಿವಾಬಾ ಜಡೇಜಾ ಅವ್ರ ವಿರುದ್ಧ ಹರಿಹಾಯ್ದಿದ್ದು, ತಮ್ಮ ಮಗನಿಗೆ ಮದುವೆ ಮಾಡಬಾರದಿತ್ತು ಎಂದು ನೋವು ಹೊರ ಹಾಕಿದ್ದಾರೆ. ಅಂದ್ಹಾಗೆ, ಫೆಬ್ರವರಿ 2016 ರಲ್ಲಿ, ಜಡೇಜಾ ಮೆಕ್ಯಾನಿಕಲ್ ಎಂಜಿನಿಯರ್ ರಿವಾಬಾ ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಎರಡು ತಿಂಗಳ ನಂತರ, ದಂಪತಿಗಳು ರಾಜ್ಕೋಟ್ನಲ್ಲಿ ಅದ್ದೂರಿಯಾಗಿ ವಿವಾಹವಾದರು. ಜಡೇಜಾ ಅವರ ತಂದೆ ಅವರು ಮದುವೆಯಾದ ನಂತರ ಅವರೊಂದಿಗಿನ ಸಂಬಂಧವು ಹದಗೆಡಲು ಪ್ರಾರಂಭಿಸಿತು … Continue reading ‘ನಾನು ಅವನಿಗೆ ಮದುವೆ ಮಾಡದ್ದೇ ತಪ್ಪಾಯ್ತು’: ಮಗ- ಸೊಸೆ ವಿರುದ್ಧ ‘ರವೀಂದ್ರ ಜಡೇಜಾ ತಂದೆ’ ಅಸಮಾಧಾನ