`CD’ ಬಿಡುಗಡೆ ಷಡ್ಯಂತ್ರ 4 ತಿಂಗಳ ನನಗೆ ತಿಳಿದಿತ್ತು : ರಮೇಶ್ ಜಾರಕಿಹೊಳಿ

ಬೆಂಗಳೂರು ; ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ರಾಸಲೀಲೆ ಸಿಡಿ ಪ್ರಕರಣ ಕುರಿತಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದು, ಈ ಸಿಡಿ ಬಗ್ಗೆ ನನಗೆ 4 ತಿಂಗಳು ಮೊದಲೇ ಗೊತ್ತಿತ್ತು ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,  ವಿಡಿಯೋದಲ್ಲಿರುವ ಯುವತಿಗೆ 50 ಲಕ್ಷ ರೂ. ಅಲ್ಲ, 5 ಕೋಟಿ ರೂ. ನೀಡಿರುವ ಮಾಹಿತಿ ಇದೆ. ವಿದೇಶದಲ್ಲಿ 2 ಫ್ಲ್ಯಾಟ್ ನೀಡಿರುವ ಮಾಹಿತಿ ಇದೆ.ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ … Continue reading `CD’ ಬಿಡುಗಡೆ ಷಡ್ಯಂತ್ರ 4 ತಿಂಗಳ ನನಗೆ ತಿಳಿದಿತ್ತು : ರಮೇಶ್ ಜಾರಕಿಹೊಳಿ