ನನ್ನ ಸಂಗಾತಿಯನ್ನು ನನ್ನ ಕೈಯಿಂದಲೇ ಕೊಂದೆ: ಪತ್ನಿ ಹತ್ಯೆಗೈದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಪತಿ

ಹೈದರಾಬಾದ್: ಇಲ್ಲಿನ  ಬೋರಬಂಡಾ ಪ್ರದೇಶದಲ್ಲಿ ನಡೆದ ಮನಕಲಕುವ ಘಟನೆಯೊಂದು ನಡೆದಿದೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಮಲಗಿದ್ದ ತನ್ನ ಪತ್ನಿಯನ್ನು ಕೊಂದು, ತಕ್ಷಣವೇ ತನ್ನ ಅಪರಾಧವನ್ನು ಆನ್‌ಲೈನ್‌ನಲ್ಲಿ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿ ಕೊಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಪತ್ನಿ ಹಂಚಿಕೊಂಡಿರುವಂತ ವಿಚಿತ್ರ ಘಟನೆಯೊಂದು ನಡೆದಿದೆ. ಆರೋಪಿ ರೋಡ್ಡೆ ಆಂಜನೇಯುಲು ಸಾಮಾಜಿಕ ಮಾಧ್ಯಮದಲ್ಲಿ “ನನ್ನ ಸಂಗಾತಿಯನ್ನು ನನ್ನ ಕೈಯಿಂದಲೇ ಕೊಂದೆ” ಎಂದು ಪೋಸ್ಟ್ ಮಾಡಿದ್ದಾನೆ ಎಂದು ವರದಿಯಾಗಿದೆ. ಸೋಮವಾರ ತಡರಾತ್ರಿ ಬೋರಬಂಡಾದ ರಹಮತ್‌ನಗರದಲ್ಲಿರುವ ಅವರ ಮನೆಯಲ್ಲಿ ಈ ಭಯಾನಕ ದಾಳಿ … Continue reading ನನ್ನ ಸಂಗಾತಿಯನ್ನು ನನ್ನ ಕೈಯಿಂದಲೇ ಕೊಂದೆ: ಪತ್ನಿ ಹತ್ಯೆಗೈದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಪತಿ