ಪ್ರಧಾನಿ ಮೋದಿ ಕೊಟ್ಟ ಪತ್ರ ಓದಿ ಭಾವುಕರಾದ ಮಾಜಿ ರಾಷ್ಟ್ರಪತಿ ʻರಾಮ್‌ನಾಥ್ ಕೋವಿಂದ್ʼ| PM Modi Writes Letter To Ram Nath Kovind

ನವದೆಹಲಿ: ರಾಮ್‌ನಾಥ್ ಕೋವಿಂದ್(Ram Nath Kovind) ಅವರು ದೇಶದ ರಾಷ್ಟ್ರಪತಿ ಹುದ್ದೆಯನ್ನು ತ್ಯಜಿಸುವ ಒಂದು ದಿನದ ಮೊದಲು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರಿಂದ ಒಂದು ಪತ್ರ(Letter)ವನ್ನು ಸ್ವೀಕರಿಸಿದ್ದಾರೆ. ಅದರಲ್ಲಿ ಕೋವಿಂದ್ ಅವರು ತನ್ನ ಅಧಿಕಾರಾವಧಿಯಲ್ಲಿ ಹೊಂದಿದ್ದ ನಿಷ್ಠೆ, ಕಾರ್ಯಕ್ಷಮತೆ, ಸೂಕ್ಷ್ಮತೆ ಮತ್ತು ಸೇವೆಯ ಉನ್ನತ ಗುಣಮಟ್ಟವನ್ನು ಮೋದಿ ಅವರು ಶ್ಲಾಘಿಸಿದ್ದಾರೆ. ಮಾಜಿ ರಾಷ್ಟ್ರಪತಿಗಳು ಇಂದು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. “ಪ್ರಧಾನಿ ಮೋದಿ ಅವರ ಈ … Continue reading ಪ್ರಧಾನಿ ಮೋದಿ ಕೊಟ್ಟ ಪತ್ರ ಓದಿ ಭಾವುಕರಾದ ಮಾಜಿ ರಾಷ್ಟ್ರಪತಿ ʻರಾಮ್‌ನಾಥ್ ಕೋವಿಂದ್ʼ| PM Modi Writes Letter To Ram Nath Kovind