‘ನಾನು ಹಿಂದೂ ಧರ್ಮದ ಬಗ್ಗೆ ಮಾತನಾಡಿಲ್ಲ, ಅದಕ್ಕೆ ವಿರೋಧವಿಲ್ಲ’ : ಸಿದ್ದರಾಮಯ್ಯ ಯೂ ಟರ್ನ್

ಕಲಬುರಗಿ : ನಾನು ಹಿಂದೂ ಧರ್ಮದವನು , ಹಿಂದು ಧರ್ಮದ ಬಗ್ಗೆ ನಾನು ಮಾತನಾಡಿಯೇ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾನು ಎಂದಿಗೂ ಕೂಡ ಹಿಂದೂ ಧರ್ಮವನ್ನು ವಿರೋಧ ಮಾಡಿಲ್ಲ, ನಾನು ಕೂಡ ಹಿಂದೂ ಎಂದು ಹೇಳಿದ್ದಾರೆ. ಯಾವ ಧರ್ಮದಲ್ಲೂ ಕೂಡ ಕೊಲೆ ಮಾಡಿ, ಹಿಂಸೆ ಮಾಡಿ ಎಂದು ಹೇಳಿಲ್ಲ. ನಾವೆಲ್ಲಾ ಹಿಂದು ಧರ್ಮ ಪಾಲನೆ ಮಾಡುವವರು ಅಲ್ವಾ..? ನಮಗೆ ಎಲ್ಲೂ ಕೂಡ ಕ್ರೌರ್ಯಕ್ಕೆ , ಹಿಂಸೆಗೆ ಅವಕಾಶ ಇಲ್ಲ … Continue reading ‘ನಾನು ಹಿಂದೂ ಧರ್ಮದ ಬಗ್ಗೆ ಮಾತನಾಡಿಲ್ಲ, ಅದಕ್ಕೆ ವಿರೋಧವಿಲ್ಲ’ : ಸಿದ್ದರಾಮಯ್ಯ ಯೂ ಟರ್ನ್