BREAKING NEWS: ನನ್ನ ತಪಾಸಣೆ ಮಾಡಿಲ್ಲ, ನನ್ನಿಂದ ಏನೂ ವಶಕ್ಕೆ ಪಡೆದಿಲ್ಲ, ನಾನು ನಿರ್ದೋಷಿ: ನಟಿ ರನ್ಯಾ ರಾವ್

ಬೆಂಗಳೂರು: ಕೋರ್ಟ್ ಗೆ ಹಾಜರಾಗುವವರೆಗೂ ನನಗೆ ಊಟ ಕೊಟ್ಟಿಲ್ಲ. ನನಗೆ ಸರಿಯಾಗಿ ನಿದ್ರೆ ಮಾಡೋಕೆ ಬಿಟ್ಟಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಗಾವಿ ಹೀಗೆ ಮಾಡಿದ್ದಾರೆ. ನನಗೆ ಹಿಂಸೆ ಕೊಟ್ಟಿದ್ದಲ್ಲೇ ಕಣ್ಣೀರು ಬರುವಂತೆ ಹೊಡೆದ್ರು. ನನ್ನ ತಂದೆ, ಕುಟುಂಬದವರನ್ನ ಕೂಡ ಬೆದರಿಸುತ್ತಿದ್ದರು. ಅಧಿಕಾರಿಗಳ ವಿರುದ್ಧ ದೂರಿನಲ್ಲಿ ನಟಿ ರನ್ಯಾ ರಾವ್ ಉಲ್ಲೇಖ ಮಾಡಿದ್ದಾರೆ. ನಟಿ ರನ್ಯಾ ರಾವ್ ಚಿನ್ನ ಸಾಗಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಿ ಆರ್ ಐ ಅಧಿಕಾರಿಗಳ ವಿರುದ್ಧವೇ ದೂರಿನ ಸುರಿಮಳೆ ಮಾಡಿದ್ದಾರೆ. ಅದರಲ್ಲಿ  ನನ್ನ ಮುಖಕಕ್ಕೆ 10 … Continue reading BREAKING NEWS: ನನ್ನ ತಪಾಸಣೆ ಮಾಡಿಲ್ಲ, ನನ್ನಿಂದ ಏನೂ ವಶಕ್ಕೆ ಪಡೆದಿಲ್ಲ, ನಾನು ನಿರ್ದೋಷಿ: ನಟಿ ರನ್ಯಾ ರಾವ್