BIGG NEWS: ಸಿದ್ದೇಶ್ವರ ಸ್ವಾಮೀಜಿ ಜೊತೆ 40 ವರ್ಷಗಳಿಂದ ಒಡನಾಟವಿತ್ತು; ಶ್ರೀಗಳಿಗೆ ನನ್ನಿಂದ ಹಾಡು ಕೇಳುವ ಸ್ವಭಾವ; ನಿಜಗುಣಾನಂದ ಸ್ವಾಮೀಜಿ

ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿ ಅಗಲಿಕೆಗೆ ನಿಜಗುಣಾನಂದ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.   ಸಿದ್ದೇಶ್ವರ ಶ್ರೀಗಳನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ ಎಂದು ನಿಜಗುಣಾನಂದ ಸ್ವಾಮೀಜಿ ಭಾವುಕರಾಗಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಜೊತೆ 40 ವರ್ಷಗಳಿಂದ ಒಡನಾಟ ಇದೆ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ ಮಾರ್ಗದರ್ಶವಾಗಿದ್ದರು. ಡಿಸೆಂಬರ್‌ 21 ರಂದು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ್ದೆ. ಈ ವೇಳೆ ಸಿದ್ದೇಶ್ವರ ಶ್ರೀಗಳಿಗೆ ನನ್ನಿಂದ ಹಾಡು ಕೇಳುವ ಸ್ವಭಾವವಿತ್ತು. ಆಶ್ರಮಕ್ಕೆ ಹೋದಾಗ ಶ್ರೀಗಳು ನನ್ನ ಹಾಡುಗಳನ್ನು ಅಲಿಸುತ್ತಿದೆ. ಕೃಷಿ … Continue reading BIGG NEWS: ಸಿದ್ದೇಶ್ವರ ಸ್ವಾಮೀಜಿ ಜೊತೆ 40 ವರ್ಷಗಳಿಂದ ಒಡನಾಟವಿತ್ತು; ಶ್ರೀಗಳಿಗೆ ನನ್ನಿಂದ ಹಾಡು ಕೇಳುವ ಸ್ವಭಾವ; ನಿಜಗುಣಾನಂದ ಸ್ವಾಮೀಜಿ