“ನಾನು ರಾಜೀನಾಮೆ ನೀಡಿದ್ದೆ” ; ಲೋಕಸಭೆಯಲ್ಲಿ ವಿಪಕ್ಷಗಳ ‘ಸಂವಿಧಾನ ಮುರಿಯಬೇಡಿ’ ಘೋಷಣೆಗೆ ‘ಅಮಿತ್ ಶಾ’ ಗರಂ
ನವದೆಹಲಿ : ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನ ಮಂಡಿಸಿದರು. ಮಸೂದೆಯನ್ನ ಮಂಡಿಸಿದ ತಕ್ಷಣ, ಪ್ರತಿಪಕ್ಷಗಳು ‘ಸಂವಿಧಾನವನ್ನ ಮುರಿಯಬೇಡಿ’ ಎಂಬ ಘೋಷಣೆಗಳನ್ನ ಕೂಗಿದ್ದು, ಈ ವೇಳೆ ಗರಂ ಆದಾ ಅಮಿತ್ ಶಾ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಹೊರಿಸಿದಾಗ ನಾನು ರಾಜೀನಾಮೆ ನೀಡಿದ್ದೆ. ನ್ಯಾಯಾಲಯವು ನನ್ನನ್ನು ಖುಲಾಸೆಗೊಳಿಸುವವರೆಗೂ ನಾನು ನನ್ನ ಹುದ್ದೆಯಲ್ಲಿ ಮುಂದುವರಿಯಲಿಲ್ಲ ಎಂದರು. ಈ ಮಸೂದೆಯ ಪ್ರಕಾರ, ಪ್ರಧಾನಿ ಮತ್ತು ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು ಯಾವುದೇ ಅಪರಾಧದಲ್ಲಿ ಭಾಗಿಯಾಗಿದ್ದರೆ … Continue reading “ನಾನು ರಾಜೀನಾಮೆ ನೀಡಿದ್ದೆ” ; ಲೋಕಸಭೆಯಲ್ಲಿ ವಿಪಕ್ಷಗಳ ‘ಸಂವಿಧಾನ ಮುರಿಯಬೇಡಿ’ ಘೋಷಣೆಗೆ ‘ಅಮಿತ್ ಶಾ’ ಗರಂ
Copy and paste this URL into your WordPress site to embed
Copy and paste this code into your site to embed