“ನನ್ನ ವಿಸಿಟಿಂಗ್ ಕಾರ್ಡ್ ಜಪಾನೀಸ್ ಭಾಷೆಯಲ್ಲಿ ಮಾಡಿಸಿಕೊಳ್ತಿದ್ದೆ” : ‘ಜಪಾನ್ ಏಕೆ ಮುಖ್ಯ.?’ ತಿಳಿಸಿದ ಪ್ರಧಾನಿ ಮೋದಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗುಜರಾತ್‌’ನ ಟಿಡಿಎಸ್ ಲಿಥಿಯಂ-ಐಯಾನ್ ಬ್ಯಾಟರಿ ಸ್ಥಾವರದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್‌’ಗಳ ಉತ್ಪಾದನೆಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಭಾರತ ಮತ್ತು ಜಪಾನ್ ನಡುವಿನ ಸಂಬಂಧವನ್ನ ಶ್ಲಾಘಿಸಿದರು. ಇದಷ್ಟೇ ಅಲ್ಲ, ಅವರು ಗುಜರಾತ್‌’ನಲ್ಲಿದ್ದಾಗ ತಮ್ಮ ವಿಸಿಟಿಂಗ್ ಕಾರ್ಡ್’ನ್ನ ಜಪಾನೀಸ್ ಭಾಷೆಯಲ್ಲಿ ಮಾಡಿಸಿಕೊಳ್ಳುತ್ತಿದ್ದೆ ಎಂದು ಹೇಳಿದರು. ರಾಜ್ಯಗಳು ಮುಕ್ತ ಆಕಾಶದ ಅಡಿಯಲ್ಲಿ ಶ್ರಮಿಸಿ ಲಾಭ ಗಳಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಮುಂದಿನ ವಾರ ನಾನು ಜಪಾನ್‌’ಗೆ ಹೋಗುತ್ತಿದ್ದೇನೆ ಎಂದು ಪ್ರಧಾನಿ … Continue reading “ನನ್ನ ವಿಸಿಟಿಂಗ್ ಕಾರ್ಡ್ ಜಪಾನೀಸ್ ಭಾಷೆಯಲ್ಲಿ ಮಾಡಿಸಿಕೊಳ್ತಿದ್ದೆ” : ‘ಜಪಾನ್ ಏಕೆ ಮುಖ್ಯ.?’ ತಿಳಿಸಿದ ಪ್ರಧಾನಿ ಮೋದಿ