BIGG NEWS: ಅಂದು ಸಿದ್ದರಾಮಯ್ಯ ಏನು ಊಟ ಮಾಡಿದ್ದು ನೆನಪಿಲ್ಲ; ಸಿದ್ದರಾಮಯ್ಯ ಜನಪ್ರಿಯತೆ ಕಂಡು ಬಿಜೆಪಿ ಉರಿ- ಹೆಚ್‌ ಸಿ ಮಹದೇವಪ್ಪ

ಮೈಸೂರು: ದಸರಾ ಜಂಬೂ ಸವಾರಿ ದಿನ ಸಿದ್ದರಾಮಯ್ಯ ನಾಟಿ ಕೋಳಿ ಮಾಡಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.   BIGG NEWS: COA ವಿಸರ್ಜಿಸಿದ ಸುಪ್ರೀಂ ಕೋರ್ಟ್;ಫಿಫಾಗೆ ಎಐಎಫ್ಎಫ್ ಸಂವಿಧಾನವನ್ನು ಪರಿಷ್ಕರಿಸಲು ಆದೇಶ   ಅಂದು ಸಿದ್ದರಾಮಯ್ಯ ಏನು ಊಟ ಮಾಡಿದರು ಅನ್ನೋದು ನನಗೆ ನೆನಪಿಲ್ಲ, ಅದನ್ನ ನೆನಪಿಟ್ಟುಕೊಳ್ಳುವ ವಿಚಾರವೂ ಅಲ್ಲ. ಸಿದ್ದರಾಮಯ್ಯ ಜನಪ್ರಿಯತೆ ನೋಡಿ ಬಿಜೆಪಿಯವರಿಗೆ ಉರಿ ಶುರುವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ … Continue reading BIGG NEWS: ಅಂದು ಸಿದ್ದರಾಮಯ್ಯ ಏನು ಊಟ ಮಾಡಿದ್ದು ನೆನಪಿಲ್ಲ; ಸಿದ್ದರಾಮಯ್ಯ ಜನಪ್ರಿಯತೆ ಕಂಡು ಬಿಜೆಪಿ ಉರಿ- ಹೆಚ್‌ ಸಿ ಮಹದೇವಪ್ಪ