ನನಗೆ ಮೂವರು ಹೆಂಡ್ತೀರು ಇಲ್ಲ, ಯಾರ ಜೊತೆ ಸಂಬಂಧನೂ ಇಟ್ಕೊಂಡಿಲ್ಲ: HDKಗೆ ಶಾಸಕ ಉದಯ್ ತಿರುಗೇಟು

ಮಂಡ್ಯ : ನನಗೆ ಇಬ್ಬಿಬ್ಬರು ಮೂರು ಮೂರು ಜನ ಹೆಂಡ್ತಿರಿಲ್ಲ. ನಾನು ಯಾರ ಜೊತೆನೂ ಸಂಬಂಧ ಇಟ್ಟುಕೊಂಡು ಹೈಟೆಕ್ 5 ಸ್ಟಾರ್ ಹೋಟೆಲ್ ನಲ್ಲಿ ಕುಳಿತುಕೊಂಡಿಲ್ಲ. ನಾನು ಕ್ಷೇತ್ರದಲ್ಲೇ ಇದ್ದಿನಿ ಪ್ರತಿನಿತ್ಯ ಜನ ಸೇವೆ ಮಾಡುತ್ತಾ ಇದ್ದಿನಿ. ನಾನೇಲ್ಲೂ ಓಡಿ ಹೋಗಿಲ್ಲ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಪರೋಕ್ಷವಾಗಿ ಕಿಡಿಕಾರಿದರು. ಚಿತ್ರದುರ್ಗದ ಶಾಸಕ ವೀರೇಂದ್ರ (ಪಪ್ಪಿ) ಅವರ ಮನೆ, ಕಛೇರಿ ಮೇಲೆ ಕೆಲ ದಿನಗಳ ಹಿಂದೆ ಇಡಿ ದಾಳಿ ಮಾಡಿ ಸಾವಿರಾರು ಕೋಟಿ ಆಸ್ತಿ … Continue reading ನನಗೆ ಮೂವರು ಹೆಂಡ್ತೀರು ಇಲ್ಲ, ಯಾರ ಜೊತೆ ಸಂಬಂಧನೂ ಇಟ್ಕೊಂಡಿಲ್ಲ: HDKಗೆ ಶಾಸಕ ಉದಯ್ ತಿರುಗೇಟು