BREAKING NEWS: #MeToo ಆರೋಪ ಮಾಡಿಲ್ಲ, ಹೀಗೆ ಆಗಿದೆ ಅಂತ ಹೇಳಿದ್ದೇನೆ – ನಟಿ ಆಶಿತಾ ಸ್ಪಷ್ಟನೆ
ಬೆಂಗಳೂರು: ಚಿತ್ರರಂಗದಲ್ಲಿ #MeToo ನಂತಹ ಪ್ರಕರಣ ನಡೆದಿವೆ. ಹೀಗೆ ಆಗಿದೆ. ಆ ಸಂದರ್ಭದಲ್ಲಿ ಕೆಲವರಿಗೆ ಹಾಗೆ ಆಗಿತ್ತು ಎಂದು ಹೇಳಿದ್ದೇನೆ. ಅದರ ಹೊರತಾಗಿ ನಾನು ಮೀಟೂ ಆರೋಪವನ್ನು ಮಾಡಿಲ್ಲ ಎಂಬುದಾಗಿ ನಟಿ ಆಶಿತಾ ಸ್ಪಷ್ಟ ಪಡಿಸಿದ್ದಾರೆ. ಅವರು ಇಂದು ಖಾಸಗಿ ಸುದ್ದಿಮಾಧ್ಯಮದೊಂದಿಗೆ ತನ್ನ ಸಂದರ್ಶನ ಕುರಿತಂತೆ ಸ್ಪಷ್ಟನೆ ನೀಡಿದ್ದು, ಆ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ಆಗಿದೆ. ಆಗಿರಬಹುದು. ಹಾಗೆ ಸುದ್ದಿ ಇತ್ತು ಎಂದು ಮಾತ್ರವೇ ಹೇಳಿದ್ದೇನೆ. ನನ್ನ ಸಂದರ್ಶನದಲ್ಲಿ ಕೇಳಿದಂತ ಪ್ರಶ್ನೆಗೆ ಹೀಗೆ ಇತ್ತು, ಕೆಲವರಿಗೆ … Continue reading BREAKING NEWS: #MeToo ಆರೋಪ ಮಾಡಿಲ್ಲ, ಹೀಗೆ ಆಗಿದೆ ಅಂತ ಹೇಳಿದ್ದೇನೆ – ನಟಿ ಆಶಿತಾ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed