“ಕುರ್ಚಿ ಕಳೆದುಕೊಳ್ಳುವ ಭಯವಿದ್ದ ಕೆಲಸವನ್ನೂ ಜವಾಬ್ದಾರಿಯುತವಾಗಿ ಮಾಡಿದ್ದೇನೆ” : ಪ್ರಧಾನಿ ಮೋದಿ

ನವದೆಹಲಿ : ಯುವಜನರಂತೆಯೇ ತಮಗೂ ಅಪಾಯಗಳನ್ನ ತೆಗೆದುಕೊಳ್ಳುವುದರಲ್ಲಿ ಸಂತೋಷವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ರಾಜಕೀಯ ಭವಿಷ್ಯದ ಅಪಾಯವಿದ್ದರೂ ಸಹ, ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ನಿರ್ಧಾರಗಳನ್ನ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ರಾಷ್ಟ್ರೀಯ ನವೋದ್ಯಮ ದಿನದಂದು ಯುವಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ನಾವು ನವೋದ್ಯಮ ಭಾರತದ 10 ವರ್ಷಗಳ ಮೈಲಿಗಲ್ಲನ್ನು ಆಚರಿಸುತ್ತಿದ್ದೇವೆ” ಎಂದು ಹೇಳಿದರು. ಭಾರತದ ಯುವಕರು ದೇಶದ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಿದ್ದಾರೆ ಎಂದು ಪ್ರಧಾನಿ ಮೋದಿ … Continue reading “ಕುರ್ಚಿ ಕಳೆದುಕೊಳ್ಳುವ ಭಯವಿದ್ದ ಕೆಲಸವನ್ನೂ ಜವಾಬ್ದಾರಿಯುತವಾಗಿ ಮಾಡಿದ್ದೇನೆ” : ಪ್ರಧಾನಿ ಮೋದಿ