BIG NEWS: ಆಕೆಯ ಮೇಲೆ ಅತ್ಯಾಚಾರ ನಡೆಸಿಲ್ಲ, ಸಂಸಾರ ಮಾಡಿದ್ದೇನೆ: ಕಿರುತೆರೆ ನಟ ಮಡೆನೂರು ಮನು

ಬೆಂಗಳೂರು: ನಾನು ಆಕೆಯ ಮೇಲೆ ಅತ್ಯಾಚಾರ ನಡೆಸಿಲ್ಲ. ಆಕೆಯೊಂದಿಗೆ ಸಂಸಾರ ನಡೆಸಿದ್ದೇನೆ. ಇಬ್ಬರೂ ಚೆನ್ನಾಗಿದ್ದೇವೆ. ಸ್ವಲ್ಪದಿನ ಅವಳಿಗೆ ಟೈಂ ಕೊಡಲಾಗಿಲ್ಲ ಎಂಬುದಾಗಿ ಕಿರುತೆರೆ ನಟ ಮಡೆನೂರು ಮನು ಸ್ಪೋಟಕ ಆಡಿಯೋ ರಿಲೀಸ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಇಂದು ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಸ್ಪೋಟಕ ಆಡಿಯೋ ಬಿಡುಗಡೆ ಮಾಡಿರುವಂತ ಅವರು. ನಾವಿಬ್ಬರೂ ಚೆನ್ನಾಗಿದ್ದೇವೆ. ಆಕೆಗೆ ಸ್ವಲ್ಪ ದಿನ ಟೈಂ ಕೊಡಲಾಗಿಲ್ಲ.  ಆಕೆಯ ಮೇಲೆ ಅತ್ಯಾಚರ ನಡೆಸಿಲ್ಲ. ಆಕೆಯ ಜೊತೆ ಸಂಸಾರ ಮಾಡಿದ್ದೇನೆ ಎಂದಿದ್ದಾರೆ. ನನ್ನ … Continue reading BIG NEWS: ಆಕೆಯ ಮೇಲೆ ಅತ್ಯಾಚಾರ ನಡೆಸಿಲ್ಲ, ಸಂಸಾರ ಮಾಡಿದ್ದೇನೆ: ಕಿರುತೆರೆ ನಟ ಮಡೆನೂರು ಮನು