‘ನಾನು 1.4 ಬಿಲಿಯನ್ ಭಾರತೀಯರ ಅಭಿಮಾನವನ್ನ ನನ್ನೊಂದಿಗೆ ತಂದಿದ್ದೇನೆ’ ; ಘಾನಾದಲ್ಲಿ ‘ಮೋದಿ’ ಮಾತು

ಅಕ್ರಾ (ಘಾನಾ) : ಗುರುವಾರ (ಜುಲೈ 3) ಘಾನಾ ಗಣರಾಜ್ಯದ ಸಂಸತ್ತನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಘಾನಾ ಗಣರಾಜ್ಯದ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “ಇಂದು ಈ ಗೌರವಾನ್ವಿತ ಸದನವನ್ನು ಉದ್ದೇಶಿಸಿ ಮಾತನಾಡಲು ನನಗೆ ತುಂಬಾ ಗೌರವವಾಗಿದೆ. ಪ್ರಜಾಪ್ರಭುತ್ವದ ಚೈತನ್ಯವನ್ನು ಹೊರಸೂಸುವ ಭೂಮಿಯಾದ ಘಾನಾದಲ್ಲಿ ಇರುವುದು ಒಂದು ಸೌಭಾಗ್ಯ” ಎಂದು ಹೇಳಿದರು. “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ, ನಾನು 1.4 ಶತಕೋಟಿ ಭಾರತೀಯರ ಸದ್ಭಾವನೆ ಮತ್ತು ಶುಭಾಶಯಗಳನ್ನು ನನ್ನೊಂದಿಗೆ ತರುತ್ತೇನೆ” ಎಂದು ಪ್ರಧಾನಿ ಮೋದಿ ಇಂದು ಘಾನಾ … Continue reading ‘ನಾನು 1.4 ಬಿಲಿಯನ್ ಭಾರತೀಯರ ಅಭಿಮಾನವನ್ನ ನನ್ನೊಂದಿಗೆ ತಂದಿದ್ದೇನೆ’ ; ಘಾನಾದಲ್ಲಿ ‘ಮೋದಿ’ ಮಾತು