ನಿಮ್ಮ ಗುಂಡಿಗೆ ಎದೆ ಕೊಡಲು ನಾನು ಸಿದ್ಧವಿದ್ದೇನೆ: ಕೆ.ಎಸ್ ಈಶ್ವರಪ್ಪಗೆ ಸಂಸದ ಡಿ.ಕೆ ಸುರೇಶ್ ತಿರುಗೇಟು

ರಾಮನಗರ: ನೀವು ಎಲ್ಲಿ ಹೇಳುತ್ತಿರೋ ಅಲ್ಲಿ. ನಿಮ್ಮ ಗುಂಡಿಗೆ ಎದೆ ಕೊಡಲು ನಾನು ಸಿದ್ಧವಿದ್ದೇನೆ. ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧವಿದ್ದೇನೆ ಎಂಬುದಾಗಿ ಸಂಸದ ಡಿ.ಕೆ ಸುರೇಶ್, ಕೆಎಸ್ ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗುತ್ತಾರೆ ಎಂಬ ಕೆಎಸ್ ಈಶ್ವರಪ್ಪ ಹೇಳಿಕೆ ಬಗ್ಗೆ ಮಾತನಾಡಿದಂತ ಅವರು, ಅದು ಈಶ್ವರಪ್ಪ, ಬಿಜೆಪಿಯವರ ಆಸೆ. ಯಾರು ಏನೂ ಮಾಡಲು ಆಗಲ್ಲ. ನಿಮ್ಮ ಗುಂಡಿಗೆ ಎದೆ ಕೊಡಲು ನಾನು ಸಿದ್ಧವಿದ್ದೇನೆ ಎಂದರು. ಏಕೆ ಬಡವರನ್ನು ಬಾವಿಗೆ … Continue reading ನಿಮ್ಮ ಗುಂಡಿಗೆ ಎದೆ ಕೊಡಲು ನಾನು ಸಿದ್ಧವಿದ್ದೇನೆ: ಕೆ.ಎಸ್ ಈಶ್ವರಪ್ಪಗೆ ಸಂಸದ ಡಿ.ಕೆ ಸುರೇಶ್ ತಿರುಗೇಟು