‘ಹೇಮಾ’ ಮಾದರಿ ಕಮಿಟಿ ರಚನೆ ವಿಚಾರ : ನಾನು ಆಕ್ಟಿವಿಸ್ಟ್ ಅಲ್ಲ ಆದರೂ ಬೆಂಬಲ ನೀಡುತ್ತೇನೆ : ರಮೇಶ್ ಅರವಿಂದ್

ಬೆಂಗಳೂರು : ಕೇರಳ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಕೂಡಲೇ ಅಲ್ಲಿನ ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲೂ ಕೂಡ ಅಂಥ ಒಂದು ಸಮಿತಿ ರಚನೆ ಮಾಡಬೇಕು ಎಂದು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ನಟ ನಟಿಯರು ಮನವಿ ಸಲ್ಲಿಸಿದರು. ಈ ಒಂದು ವಿಚಾರವಾಗಿ ಕನ್ನಡದ ಹಿರಿಯ ಖ್ಯಾತ ನಟ ರಮೇಶರವಿಂದ ಪ್ರತಿಕ್ರಿಯೆ ನೀಡಿದ್ದು, ನಾನು ಆಕ್ಟಿವಿಸ್ಟ್ ಅಲ್ಲ ಆದರೂ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ … Continue reading ‘ಹೇಮಾ’ ಮಾದರಿ ಕಮಿಟಿ ರಚನೆ ವಿಚಾರ : ನಾನು ಆಕ್ಟಿವಿಸ್ಟ್ ಅಲ್ಲ ಆದರೂ ಬೆಂಬಲ ನೀಡುತ್ತೇನೆ : ರಮೇಶ್ ಅರವಿಂದ್