ನನ್ನ ವಿರುದ್ಧ ‘ನೂರು FIR’ ದಾಖಲಿಸಿದ್ರೂ ಹೆದರಲ್ಲ – ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ನನ್ನ ವಿರುದ್ಧ ನೂರು ಎಫ್ಐಆರ್ ದಾಖಲಿಸಿದ್ರೂ ನಾನು ಹೆದರೋದಿಲ್ಲ ಎಂಬುದಾಗಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೇಶದ್ರೋಹಿ ಹೇಳಿಕೆ ನೀಡಿರುವ ಸಂಸದ ಡಿ.ಕೆ ಸುರೇಶ್ ಮತ್ತು ಅವರನ್ನು ಬೆಂಬಲಿಸಿದವರಿಗೆ ನೋಟಿಸ್ ನೀಡಿಲ್ಲ. ಆದರೇ ದೇಶ ವಿಭಜಿಸುವ ಹೇಳಿಕೆ ನೀಡಿದವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ತರಲು ಒತ್ತಾಯಿಸಿದಂತ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂಬುದಾಗಿ ಕಿಡಿಕಾರಿದರು. ದಾವಣಗೆರೆ ಪೊಲೀಸರು ಫೆಬ್ರವರಿ.15ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು, ಎಫ್ಐಆರ್ ದಾಖಲಿಸಿದ್ದಾರೆ. ಇಂತಹ ನೂರು … Continue reading ನನ್ನ ವಿರುದ್ಧ ‘ನೂರು FIR’ ದಾಖಲಿಸಿದ್ರೂ ಹೆದರಲ್ಲ – ಕೆ.ಎಸ್ ಈಶ್ವರಪ್ಪ