ನಾನು ಬ್ರೋಕರ್ ಅಲ್ಲ, ನನ್ನ ಬುದ್ಧಿವಂತಿಕೆಯಿಂದ ತಿಂಗಳಿಗೆ 200 ಕೋಟಿ ಸಂಪಾದನೆ: ನಿತಿನ್ ಗಡ್ಕರಿ ಹೀಗೆ ಹೇಳಿದ್ದೇಕೆ?

ನಾಗ್ಪುರ: ನಾನು ಬ್ರೋಕರ್ ಅಲ್ಲ. ನನ್ನ ಬುದ್ಧಿವಂತಿಕೆಯಿಂದ ಪ್ರತಿ ತಿಂಗಳು 200 ಕೋಟಿ ರೂಪಾಯಿ ಸಂಪಾದಿಸುವುದಾಗಿ ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಹೀಗೆ ಏಕೆ ಹೇಳಿದ್ದು ಅಂತ ಮುಂದೆ ಓದಿ. ಕಳೆದ ಕೆಲವು ತಿಂಗಳುಗಳಲ್ಲಿ, ದೇಶದಲ್ಲಿ ಎಥೆನಾಲ್ ಬಗ್ಗೆ ವಿವಾದವೊಂದು ಕಂಡುಬಂದಿದೆ. ಎಥೆನಾಲ್ ನಿಂದಾಗಿ ತಮ್ಮ ವಾಹನಗಳು ಹಾನಿಗೊಳಗಾಗುತ್ತಿವೆ ಎಂದು ಜನರು ಹೇಳುತ್ತಿದ್ದರು. ಈ ಇಡೀ ವಿಷಯ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಇದಕ್ಕೆ ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ ಅವರೇ ಕಾರಣ. ಆದರೆ, … Continue reading ನಾನು ಬ್ರೋಕರ್ ಅಲ್ಲ, ನನ್ನ ಬುದ್ಧಿವಂತಿಕೆಯಿಂದ ತಿಂಗಳಿಗೆ 200 ಕೋಟಿ ಸಂಪಾದನೆ: ನಿತಿನ್ ಗಡ್ಕರಿ ಹೀಗೆ ಹೇಳಿದ್ದೇಕೆ?