BIGG NEWS: ನಾನು ಕೊತ್ವಾಲ್‌ ರಾಮಚಂದ್ರ, ಜಯರಾಜ್ ಶಿಷ್ಯ: ಕಾಂಗ್ರೆಸ್‌ ಗೆ ಸಿ.ಟಿ.ರವಿ ತಿರುಗೇಟು

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಚಿಗುರಿಯುತ್ತಿದೆ. ಅದರಲ್ಲಿ ರೌಡಿಶೀಟರ್‌ ಗಳು ಬಿಜೆಪಿ ಸೇರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ವಿರುದ್ಧ ಲೇವಡಿ ಮಾಡಿದೆ. ‘ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗೆ’ : ಡಿಕೆಶಿಗೆ ಸಚಿವ ಆರಗ ಜ್ಞಾನೇಂದ್ರ ತಿರುಗೇಟು   ಇತ್ತೀಚೆಗೆ ಸಿ.ಟಿ ರವಿ ಮಾಜಿ ರೌಡಿಶೀಟರ್​​ ಎಂದು ಕೂಡ ಕಾಂಗ್ರೆಸ್​ ಟ್ವೀಟ್​​ ಮಾಡಿತ್ತು. ಸದ್ಯ ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ರಾಜಕೀಯ ಕಾರಣಕ್ಕಾಗಿ ನನ್ನ … Continue reading BIGG NEWS: ನಾನು ಕೊತ್ವಾಲ್‌ ರಾಮಚಂದ್ರ, ಜಯರಾಜ್ ಶಿಷ್ಯ: ಕಾಂಗ್ರೆಸ್‌ ಗೆ ಸಿ.ಟಿ.ರವಿ ತಿರುಗೇಟು