“ಈ ಪ್ರೀತಿಯಿಂದ ನಾನು ಪ್ರಭಾವಿತ, ಸದಾ ಆಶೀರ್ವಾದಕ್ಕಾಗಿ ಮಹಿಳಾ ಶಕ್ತಿಗೆ ವಂದನೆಗಳು” : ಪ್ರಧಾನಿ ಮೋದಿ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರು ದೇಶವನ್ನ ಪ್ರಗತಿಯತ್ತ ಕೊಂಡೊಯ್ಯಲು ಹಲವು ರಂಗಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಸಮಾಜದ ಪ್ರತಿಯೊಂದು ವರ್ಗವನ್ನ ಅಭಿವೃದ್ಧಿಯ ಮುಖ್ಯ ವಾಹಿನಿಗೆ ಸೇರಿಸಲು ಹಲವು ಯೋಜನೆಗಳನ್ನ ನಡೆಸಲಾಗುತ್ತಿದೆ. 2047ರ ವೇಳೆಗೆ ಭಾರತವನ್ನ ಅಭಿವೃದ್ಧಿ ಪಡಿಸುವ ಗುರಿಯನ್ನ ಮೋದಿ ಸರ್ಕಾರ ಹೊಂದಿದೆ. ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನ ನಡೆಸಲಾಗುತ್ತಿದೆ. ಇದರಿಂದಾಗಿ ಮೋದಿ ಸರ್ಕಾರವು ಅರ್ಧದಷ್ಟು ಜನಸಂಖ್ಯೆಯಲ್ಲಿ ಬಹಳ ಜನಪ್ರಿಯವಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಒಡಿಶಾದಲ್ಲಿ ಕಂಡುಬಂದಿದ್ದು, ಬಿಜೆಪಿ ಸದಸ್ಯತ್ವ ಅಭಿಯಾನದ ವೇಳೆ … Continue reading “ಈ ಪ್ರೀತಿಯಿಂದ ನಾನು ಪ್ರಭಾವಿತ, ಸದಾ ಆಶೀರ್ವಾದಕ್ಕಾಗಿ ಮಹಿಳಾ ಶಕ್ತಿಗೆ ವಂದನೆಗಳು” : ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed