BIGG NEWS : ‘ನಾನು ಆರೋಗ್ಯವಾಗಿದ್ದೇನೆ , ಶೂಟಿಂಗ್‌ನಲ್ಲಿ ಭಾಗಿಯಾಗ್ತಿದ್ದೇನೆ ‘ ವಿಡಿಯೋ ‘ರಿಲೀಸ್‌ ಮಾಡಿದ ನಟ ಉಪೇಂದ್ರ’ | Watch video

ಬೆಂಗಳೂರು : ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದ ಕುರಿತು ಊಹಾಪೋಹಗಳು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಯಿತು. ಉಪೇಂದ್ರ ಅವರೇ ಗೊಂದಲದ ಬಳಿಕ ವಿಡಿಯೋ ಬಿಡುಗಡೆ ಮಾಡಿದ್ದು ನಾನು ಆರೋಗ್ಯವಾಗಿದ್ದು ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಉಪೇಂದ್ರ ಅವರು ಅನಾರೋಗ್ಯಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ಸುದ್ದಿ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿತ್ತು. ಆ ಬಳಿಕ ಉಪೇಂದ್ರ ಅವರು ಚಿತ್ರೀಕರಣಕ್ಕೆ ತೆರಳಿದ್ದು ವಿಡಿಯೋ ಬಿಡುಗಡೆ ಮಾಡಿ … Continue reading BIGG NEWS : ‘ನಾನು ಆರೋಗ್ಯವಾಗಿದ್ದೇನೆ , ಶೂಟಿಂಗ್‌ನಲ್ಲಿ ಭಾಗಿಯಾಗ್ತಿದ್ದೇನೆ ‘ ವಿಡಿಯೋ ‘ರಿಲೀಸ್‌ ಮಾಡಿದ ನಟ ಉಪೇಂದ್ರ’ | Watch video