ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ನನ್ನದು : ಬಿಜೆಪಿಗೆ ರಾಹುಲ್ ಗಾಂಧಿ ಟಾಂಗ್
ಜೈಪುರ: ಭಾರತ್ ಜೋಡೋ ಯಾತ್ರೆಯ ರಾಜಸ್ಥಾನ ಹಂತದಲ್ಲಿ ಅಲ್ವಾರ್ ತಲುಪಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹರಡಲು ಅಂಗಡಿಗಳನ್ನು ತೆರೆಯಿರಿ” ಎಂದು ತಮ್ಮನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದಾರೆ. “ನಾನು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆಯುತ್ತಿದ್ದೇನೆ. ನಾನು ಈ ಯಾತ್ರೆಯನ್ನು ಏಕೆ ಮಾಡುತ್ತಿದ್ದೇನೆ ಎಂದು ಕೇಳುವ ಬಿಜೆಪಿ ನಾಯಕರಿಗೆ ಇದು ನನ್ನ ಪ್ರತಿಕ್ರಿಯೆಯಾಗಿದೆ” ಎಂದು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಹೇಳಿದರು. “ನೀವು ನನ್ನನ್ನು ದ್ವೇಷಿಸುತ್ತೀರಿ, ನನ್ನನ್ನು ನಿಂದಿಸುತ್ತೀರಿ, … Continue reading ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ನನ್ನದು : ಬಿಜೆಪಿಗೆ ರಾಹುಲ್ ಗಾಂಧಿ ಟಾಂಗ್
Copy and paste this URL into your WordPress site to embed
Copy and paste this code into your site to embed