BREAKING: ಕುವೆಂಪು ವಿವಿಯಲ್ಲಿ ಹೈಡ್ರಾಮಾ: ಕುಲಪತಿ ಕಚೇರಿ ಧ್ವಂಸ, ಆಡಳಿತ ಮಂಡಳಿ ವಿರುದ್ಧ NSUI ಆಕ್ರೋಶ

ಶಿವಮೊಗ್ಗ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ಆಡಳಿತ ವೈಫಲ್ಯವನ್ನು ಖಂಡಿಸಿ ಎನ್.ಎಸ್.ಯು.ಐ (NSUI) ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಅವರ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಕಚೇರಿ ಧ್ವಂಸ, ರಣರಂಗವಾದ ವಿವಿ ಆವರಣ: ವಿಶ್ವವಿದ್ಯಾಲಯದ ಆಡಳಿತಾತ್ಮಕ ಎಡವಟ್ಟುಗಳಿಂದ ರೊಚ್ಚಿಗೆದ್ದ ಕಾರ್ಯಕರ್ತರು ಕುಲಪತಿಗಳ ಕಚೇರಿಗೆ ನುಗ್ಗಿ ಅಲ್ಲಿದ್ದ ಕುರ್ಚಿಗಳು, ಗ್ಲಾಸ್ ಹಾಗೂ ಕುಂಡಗಳನ್ನು (ಪಾಟ್) ಒಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ, ವಿಶ್ವವಿದ್ಯಾಲಯದ … Continue reading BREAKING: ಕುವೆಂಪು ವಿವಿಯಲ್ಲಿ ಹೈಡ್ರಾಮಾ: ಕುಲಪತಿ ಕಚೇರಿ ಧ್ವಂಸ, ಆಡಳಿತ ಮಂಡಳಿ ವಿರುದ್ಧ NSUI ಆಕ್ರೋಶ