BIG NEWS : ಥಾಯ್ಲೆಂಡ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಹೈದರಾಬಾದ್ ವಿವಿ ಪ್ರಾಧ್ಯಾಪಕ ಬಂಧನ

ಹೈದರಾಬಾದ್ : ಥಾಯ್ಲೆಂಡ್‌ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನನ್ನು ಬಂಧಿಸಲಾಗಿದೆ. ಸಿಎಂ ಬೊಮ್ಮಾಯಿ ರೌಡಿಗಳಿಗೆ ‘ಮಹಾಗುರು’ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ ಡಿಸೆಂಬರ್ 02 (ಶುಕ್ರವಾರ) ಪುಸ್ತಕ ಕೊಡುವ ನೆಪದಲ್ಲಿ ಪ್ರಾಧ್ಯಾಪಕ ರವಿರಂಜನ್ ಎಂಬುವವರು ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆದೊಯ್ದಿದ್ದ ಪ್ರಾಧ್ಯಾಪಕ, ಒಂದೆರಡು ಗಂಟೆಗಳ ನಂತರ ವಿಶ್ವವಿದ್ಯಾನಿಲಯಕ್ಕೆ ಬಿಟ್ಟಿದ್ದರು. ಇದರಿಂದ ನೊಂದಿದ್ದ ಸಂತ್ರಸ್ತ ವಿದ್ಯಾರ್ಥಿನಿ ಅಳುತ್ತಿರುವುದನ್ನು ಕಂಡ ಆಕೆಯ ಸ್ನೇಹಿತರು ವಿಚಾರಿಸಿದ್ದಾರೆ. ಆಗ ಯುವತಿ ತನ್ನ ಕಷ್ಟವನ್ನು ವಿವರಿಸಿದ್ದಾಳೆ. ಕೂಡಲೇ … Continue reading BIG NEWS : ಥಾಯ್ಲೆಂಡ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ : ಹೈದರಾಬಾದ್ ವಿವಿ ಪ್ರಾಧ್ಯಾಪಕ ಬಂಧನ