SHOCKING NEWS: ತಡರಾತ್ರಿ ಫೋನ್‌ನಲ್ಲಿ ಮಾತನಾಡ್ತಿದ್ದ ಬಾಲಕಿಯನ್ನು ಕೊಂದು ಪೊಲೀಸರಿಗೆ ಶರಣಾದ ಮಲತಂದೆ
ಹೈದರಾಬಾದ್: ಹೈದರಾಬಾದ್‌ನ ಮುಶೀರಾಬಾದ್‌ನಲ್ಲಿ ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದ ಅಪ್ರಾಪ್ತ ಬಾಲಕಿಯನ್ನು ಆಕೆಯ ಮಲತಂದೆ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಮೃತಳನ್ನು ಯಾಸ್ಮಿನ್ ಉನ್ನೀಸಾ ಎಂದು ಗುರುತಿಸಲಾಗಿದೆ. ಮೊಹಮ್ಮದ್ ತೌಫಿಕ್ ಎಂದು ಗುರುತಿಸಲಾದ ಮಲತಂದೆ, ಭಾನುವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ತನ್ನ ಮಲಮಗಳಾದ ಯಾಸ್ಮಿನ್ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಆಕೆ ಫೋನ್ ಅನ್ನು ಕಿತ್ತುಕೊಂಡಿದ್ದಾನೆ. ನಂತ್ರ, ಫೋನ್ ಅನ್ನು ಅನ್ ಲಾಕ್ ಮಾಡುವಂತೆ ಮೊಹಮ್ಮದ್ … Continue reading SHOCKING NEWS: ತಡರಾತ್ರಿ ಫೋನ್‌ನಲ್ಲಿ ಮಾತನಾಡ್ತಿದ್ದ ಬಾಲಕಿಯನ್ನು ಕೊಂದು ಪೊಲೀಸರಿಗೆ ಶರಣಾದ ಮಲತಂದೆ
Copy and paste this URL into your WordPress site to embed
Copy and paste this code into your site to embed