ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್ ಉದ್ಯಮಿ… ಇದರ ಬೆಲೆ ಎಷ್ಟು ಗೊತ್ತಾ?

ಹೈದರಾಬಾದ್:‌ ಹೈದರಾಬಾದ್ ಮೂಲದ ಉದ್ಯಮಿ ನಾಸೀರ್ ಖಾನ್ ಇದೀಗ ಬ್ರಿಟನ್‌ ಮೂಲದ ಐಶಾರಾಮಿ ಮೆಕ್ಲಾರೆನ್ 765 LT ಸ್ಪೈಡರ್‌ನ ಮಾಲೀಕರಾಗಿದ್ದಾರೆ. ಇದು ಭಾರತದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ದುಬಾರಿ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ. ಕಾರ್ಟೊಕ್ ಡಾಟ್ ಕಾಮ್ ಪ್ರಕಾರ, ಈ ಕಾರಿನ ಬೆಲೆ 12 ಕೋಟಿ ರೂ. ಆಗಿದೆ. ಭಾರತದ ಅತ್ಯಂತ ದುಬಾರಿ ಸೂಪರ್‌ಕಾರ್‌ಗಳಲ್ಲಿ ಒಂದಾದ ಮೆಕ್‌ಲಾರೆನ್ 765 ಎಲ್‌ಟಿ ಸ್ಪೈಡರ್ ಅನ್ನು ಇತ್ತೀಚೆಗೆ ಹೈದರಾಬಾದ್‌ನ ತಾಜ್ ಫಲಕ್ನುಮಾ ಪ್ಯಾಲೇಸ್‌ ಮುಂದೆ ಸ್ವೀಕರಿಸಿದ್ದಾರೆ. ಖಾನ್ ಬಹುಶಃ ಭಾರತದಲ್ಲಿ … Continue reading ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್ ಉದ್ಯಮಿ… ಇದರ ಬೆಲೆ ಎಷ್ಟು ಗೊತ್ತಾ?