ಹೈದರಾಬಾದ್: ಈ ವರ್ಷ 24.64 ಲಕ್ಷ ರೂ. ಗೆ ಸೇಲಾಯ್ತು ʻಬಾಲಾಪುರ ಗಣೇಶ ಲಡ್ಡುʼ… ಏನಿದರ ವಿಶೇಷತೆ?

ಹೈದರಾಬಾದ್: ಹೈದರಾಬಾದ್‌ನ ಬಾಲಾಪುರ ಗಣೇಶನ ಚಿನ್ನದ ಲೇಪಿತ ಲಡ್ಡು ಈ ವರ್ಷ ಬರೋಬ್ಬರಿ 24.64 ಲಕ್ಷ ರೂ. ಗೆ ಹರಾಜಾಗಿದೆ. ಈ ಲಡ್ಡು ಹರಾಜಿನಲ್ಲಿ ವಂಗೇಟಿಲಕ್ಷ್ಮಾ ರೆಡ್ಡಿ ಗೆದ್ದಿದ್ದಾರೆ. ಹರಾಜಿನಲ್ಲಿ ಸುಮಾರು 18 ಮಂದಿ ಭಾಗವಹಿಸಿದ್ದರು. ಬಾಲಾಪುರ ಲಡ್ಡನ್ನು 2021ರಲ್ಲಿ 18.9 ಲಕ್ಷಕ್ಕೆ ಲಡ್ಡು ಖರೀದಿಸಲಾಗಿತ್ತು. ಈ ವರ್ಷ್‌ ಆ ದಾಖಲೆಯನ್ನು ಮುರಿದಿದೆ. ವಂಗೇಟಿ ಲಕ್ಷ್ಮಾ ರೆಡ್ಡಿ ಅವರು 24.6 ಲಕ್ಷಗಳ ಅತ್ಯಧಿಕ ಬಿಡ್‌ನೊಂದಿಗೆ ಅದನ್ನು ಪಡೆಯುವಲ್ಲಿ ಯಶಸ್ವಿಯಾದರು. ಬಾಲಾಪುರ ಲಡ್ಡನ್ನು ಅತ್ಯಂತ ಮಂಗಳಕರ ಮತ್ತು ಅದೃಷ್ಟವೆಂದು … Continue reading ಹೈದರಾಬಾದ್: ಈ ವರ್ಷ 24.64 ಲಕ್ಷ ರೂ. ಗೆ ಸೇಲಾಯ್ತು ʻಬಾಲಾಪುರ ಗಣೇಶ ಲಡ್ಡುʼ… ಏನಿದರ ವಿಶೇಷತೆ?