ಮದ್ವೆಯಾದ ಮೇಲೆ ಹೆಂಡ್ತಿಗೆ ‘ಸಂಬಂಧಿಕರಿಂದ’ ಗಾಯವಾದ್ರೆ ಗಂಡನೇ ಹೊಣೆ: ಸುಪ್ರಿಂಕೋರ್ಟ್ ಮಹತ್ವದ‌ ಅಭಿಪ್ರಾಯ

ನವದೆಹಲಿ: ಸಂಗಾತಿಯ ಮೇಲೆ ಹಲ್ಲೆ ನಡೆಸಿದ ಆರೋಪಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್, ವೈವಾಹಿಕ ಮನೆಯಲ್ಲಿ ಹೆಂಡತಿಗೆ ಆಗಿರುವ ಗಾಯಗಳಿಗೆ ಪತಿ ಮುಖ್ಯವಾಗಿ ಹೊಣೆಗಾರನಾಗಿರುತ್ತಾನೆ, ಅದು ಅಲ್ಲದೇ ತನ್ನ ಸಂಬಂಧಿಗಳಿಂದ ಆಕೆಯ ಉಂಟಾದ ಗಾಯಗಳಿಗೆ ಕೂಡ ಕಾರಣವಾಗುತ್ತಾನೆ ಅಂತ ಪ್ರಕರಣವೊಂದರ ವಿಚಾರಣೆ ನಡೆಸಿದ ವೇಳೆಯಲ್ಲಿ  ನ್ಯಾಯಾಪೀಠ ಹೇಳಿದೆ. Breaking : CISCE 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಬದಲಾವಣೆ, ಇಲ್ಲಿದೆ ಪರಿಷ್ಕರಿಸಿದ ವೇಳಾ ಪಟ್ಟಿ ಘಟನೆ ಹಿನ್ನಲೆ: ಪ್ರಕರಣವೊಂದರ ದಂಪತಿಗಳು ಮದುವೆಯಾದ ಒಂದು ವರ್ಷದ … Continue reading ಮದ್ವೆಯಾದ ಮೇಲೆ ಹೆಂಡ್ತಿಗೆ ‘ಸಂಬಂಧಿಕರಿಂದ’ ಗಾಯವಾದ್ರೆ ಗಂಡನೇ ಹೊಣೆ: ಸುಪ್ರಿಂಕೋರ್ಟ್ ಮಹತ್ವದ‌ ಅಭಿಪ್ರಾಯ